ನೀವು ಅಂದುಕೊಂಡಿದ್ದಕ್ಕಿಂತಲೂ ನಿಮ್ಮ ಮೆದುಳಿನ ಲೆಕ್ಕಾಚಾರ ಉತ್ತಮ!

ನೀವು ಅಂದುಕೊಂಡಿದ್ದಕ್ಕಿಂತಲೂ ನಿಮ್ಮ ಮೆದುಳಿನ ಲೆಕ್ಕಾಚಾರ ಉತ್ತಮ!

ಒಂದು ದೃಶ್ಯ ಸಂಬಂಧ ಏಕಕಾಲದಲ್ಲಿ ವಿವಿಧ ದೃಷ್ಟಿಕೋನಗಳಲ್ಲಿ ಮೆದುಳಿನ ಚಿಂತನೆ ಬಹುಶಃ ನಮ್ಮ ಮೆದುಳಿನ ಲೆಕ್ಕಾಚಾರದ ಶಕ್ತಿ ಏನು ಎಂಬುದು ನಮಗೆ ತಿಳಿದಿಲ್ಲ. ನಾವು ಅಂದುಕೊಂಡಿದ್ದಕ್ಕಿಂತಲೂ ನಮ್ಮ ಮೆದುಳು ಲೆಕ್ಕಾಚಾರದಲ್ಲಿ ಉತ್ತಮವಾಗಿದೆ ಎಂದು ಸಂಶೋಧನೆಯೊಂದು ಹೇಳಿದೆ. ನಮ್ಮ ಮೆದುಳು ನಮ್ಮ ಕಣ್ಣುಗಳ ಸಹಾಯದಿಂದ ನಮ್ಮ ಸುತ್ತಮುತ್ತಲಿನ ಜಟಿಲ ಗ್ರಹಿಕೆಗಳನ್ನು ಒಟ್ಟುಗೂಡಿಸಿ, ಒಂದು ಸರಳ ಅವಲೋಕನವನ್ನಾಗಿ ಮಾಡುತ್ತದೆ ಮತ್ತು ಇದು ನಮ್ಮ ನಡವಳಿಕೆಗಳು ಮತ್ತು ತೀರ್ಮಾನಗಳನ್ನು ನಿರ್ಧರಿಸುತ್ತದೆ ಎಂಬ ಅಚ್ಚರಿಯ ಮಾಹಿತಿಯನ್ನು ಸಂಶೋಧಕರು ಹೊರಹಾಕಿದ್ದಾರೆ. ನಮ್ಮ ನಡವಳಿಕೆಯ ಆಧಾರದ ಮೇಲೆ ನಾವು ಆ ನಿರ್ಧಿಷ್ಟ ಘಟನೆ ಕುರಿತಂತೆ ನಿರ್ಧಾರ ತಳೆಯುತ್ತೇವೆ. ಆದರೆ ನಮ್ಮ ಮೆದುಳು ಮಾತ್ರ ಘಟನೆ ಕುರಿತಂತೆ ನಿಖರವಾಗಿ ಅವಲೋಕನ ಮಾಡುತ್ತದೆ ಎಂದು ಸಂಶೋಧಕರು ಪತ್ತೆ…

Continue Reading ...

ಅತ್ಯಾಧುನಿಕ ಹವಾಮಾನ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ!

ಅತ್ಯಾಧುನಿಕ ಹವಾಮಾನ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ!

ಜಿಎಸ್ಎಲ್ ವಿ ಎಫ್ 05 ಉಡಾವಣಾ ವಾಹಕ ಮೂಲಕ ಇನ್ಸಾಟ್ 3ಡಿಆರ್ ಉಪಗ್ರಹ ಉಡಾವಣೆ ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅತ್ಯಾಧುನಿಕ ಮತ್ತು ಮುಂದುವರೆದ ಹವಾಮಾನ ಉಪಗ್ರಹ ಇನ್ಸಾಟ್ 3ಡಿಆರ್ ಉಡಾವಣೆಗೆ ಸಜ್ಜಾಗಿದ್ದು, ಗುರುವಾರ ಉಡಾವಣೆಗೆ  ಸಮಯ ನಿಗದಿಪಡಿಸಲಾಗಿದೆ.ಈ ಅತ್ಯಾಧುನಿಕ ಉಪಗ್ರಹವು ಇನ್ಸಾಟ್ ಸರಣಿ ಉಪಗ್ರಹಗಳಲ್ಲಿ ಒಂದಾಗಿದ್ದು, ಈ ಹಿಂದೆ 2013ರಲ್ಲಿ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹವನ್ನು ಫ್ರಾನ್ಸ್ ನ ಗಯಾನದಿಂದ ಉಡಾವಣೆ  ಮಾಡಲಾಗಿತ್ತು. ಇದಾದ ಬಳಿಕ 2015ರ ಆಗಸ್ಟ್ ನಲ್ಲಿ ಜಿಸ್ಯಾಟ್-6 ಉಪಗ್ರಹವನ್ನು ಜಿಎಸ್ ಎಲ್ ವಿ-ಡಿ6 ಉಡಾವಣಾ ವಾಹಕದ ಮೂಲಕ ಇದೇ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿ  ಇಸ್ರೋ ಯಶಸ್ಸು ಸಾಧಿಸಿತ್ತು. ಇದರ ಮುಂದುವರೆದ ಭಾಗವಾಗಿ ನಾಳೆ ಇನ್ಸಾಟ್ 3ಡಿಆರ್ ಉಪಗ್ರಹವನ್ನು ಆಂಧ್ರ…

Continue Reading ...