ಸಮುದ್ರದಲ್ಲಿ ಜೀವಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಪತ್ತೆ: ವಿಜ್ಞಾನಿಗಳ ಸಂಶೋಧನೆ

ಸಮುದ್ರದಲ್ಲಿ ಜೀವಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಪತ್ತೆ: ವಿಜ್ಞಾನಿಗಳ ಸಂಶೋಧನೆ

ಲಂಡನ್‌, ನವೆಂಬರ್ 18 : ಸಮುದ್ರದಲ್ಲಿ ಹತ್ತು ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ಆಳದಲ್ಲಿ ಜೀವಿಸುತ್ತಿರುವ ಪ್ರಾಣಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಬ್ರಿಟನ್‌ನ ನ್ಯೂಕ್ಯಾಸೆಲ್‌ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಬಗ್ಗೆ ಅಧ್ಯಯನ ನಡೆಸಿದೆ. ಪ್ಲಾಸ್ಟಿಕ್‌ ಈಗ ಸಾಗರದ ಅತ್ಯಂತ ಆಳಕ್ಕೂ ತಲುಪಿರುವುದು ಮಾತ್ರವಲ್ಲದೇ, ಅದು ಅಲ್ಲಿ ಜೀವಿಸುತ್ತಿರುವ ಪ್ರಾಣಿಗಳ ಹೊಟ್ಟೆ ಸೇರಿರುವುದನ್ನು ಸಂಶೋಧಕರು ಸಾಬೀತು ಪಡಿಸಿದ್ದಾರೆ. ‘ಮರಿಯಾನ, ಜಪಾನ್‌, ಇಝು–ಬೊನಿನ್‌, ಪೆರು–ಚಿಲಿ, ನ್ಯೂ ಹೆಬ್ರೈಡ್ಸ್‌ ಮತ್ತು ಕೆರ್ಮಡೆಕ್‌ನ ಆಳವಾದ ಕಂದಕ ಸೇರಿದಂತೆ ಪೆಸಿಫಿಕ್‌ ಮಹಾಸಾಗರದಲ್ಲಿ ಕಂಡು ಬರುವ ಚಿಪ್ಪುಜೀವಿಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಅಲಾನ್‌ ಜೇಮಿಸನ್‌ ತಿಳಿಸಿದ್ದಾರೆ.

Continue Reading ...

ಹುವಾಯಿಯ ನೋವಾ ಮತ್ತು ನೋವಾ ಪ್ಲಸ್ ಬಗ್ಗೆ ನಿಮಗೆ ತಿಳಿದಿರಬೇಕಾದ ಹತ್ತು ಸಂಗತಿಗಳು

ಹುವಾಯಿಯ ನೋವಾ ಮತ್ತು ನೋವಾ ಪ್ಲಸ್ ಬಗ್ಗೆ ನಿಮಗೆ ತಿಳಿದಿರಬೇಕಾದ ಹತ್ತು ಸಂಗತಿಗಳು

ಈ ವರ್ಷದ ಅತ್ಯುತ್ತಮ ಫೋನುಗಳು ಎನ್ನಬಹುದಾದ ಮೇಟ್ 8 ಹಾಗೂ ಪಿ9 ಅನ್ನು ಬಿಡುಗಡೆಗೊಳಿಸಿದ ನಂತರ, ಹುವಾಯಿ ಕಂಪನಿಯು ಕೈಗೆಟುಕುವ ದರದ ಫೋನುಗಳನ್ನು ಬಿಡುಗಡೆಗೊಳಿಸಿದೆ.   ಓದಿರಿ: ಬಿಎಸ್‌ಎನ್‌ಎಲ್‌ನಿಂದ ರೂ.1 ಕ್ಕಿಂತ ಕಡಿಮೆಗೆ 1GB ಇಂಟರ್ನೆಟ್ ಆಫರ್ ಶೀಘ್ರದಲ್ಲಿ! ಬರ್ಲಿನ್ನಿನಲ್ಲಿ ನಡೆಯುತ್ತಿರುವ ಐ.ಎಫ್.ಎಯಲ್ಲಿ ಹುವಾಯಿ ನೋವಾ ಸರಣಿಯ ಸ್ಮಾರ್ಟ್ ಫೋನುಗಳನ್ನು ಘೋಷಿಸಿದೆ. ಈ ಸರಣಿಯಲ್ಲಿ – ನೋವಾ ಮತ್ತು ನೋವಾ ಪ್ಲಸ್ ಎಂಬ ಎರಡು ಫೋನುಗಳಿವೆ. ಎರಡೂ ಫೋನುಗಳು ಟೈಟಾನಿಯಂ ಗ್ರೇ, ಮಿಸ್ಟಿಕ್ ಸಿಲ್ವರ್, ಪ್ರೆಸ್ಟೀಜ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅಕ್ಟೋಬರ್ ತಿಂಗಳಿನಿಂದ ಮಾರಾಟವಾಗಲಿದೆ. ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಸುದ್ದಿಗಳಿಗಾಗಿ ಕನ್ನಡ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ ಹುವಾಯಿ ನೋವಾ…

Continue Reading ...

ಕಂಪ್ಯೂಟರ್‌ ಇಂಟರ್ನೆಟ್‌ ವೇಗ ಟ್ರ್ಯಾಕ್‌ ಮಾಡಲು ‘ನೆಟ್‌ ಮೀಟರ್‌’

ಕಂಪ್ಯೂಟರ್‌ ಇಂಟರ್ನೆಟ್‌ ವೇಗ ಟ್ರ್ಯಾಕ್‌ ಮಾಡಲು ‘ನೆಟ್‌ ಮೀಟರ್‌’

ಮನೆಯಲ್ಲಿ ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಬಳಕೆಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಂಪ್ಯೂಟರ್‌ ಬಳಕೆ ಪ್ರಾರಂಭಿಸಿದ ಮೇಲೆ ಇಂಟರ್ನೆಟ್ ಬಳಸದೆ ಯಾರು ಸಹ ಇರಲಾರರು. ಇಂಟರ್ನೆಟ್ ಬಳಕೆ ಪ್ರಾರಂಭಿಸಿದ ಮೇಲೆ ಫೇಸ್‌ಬುಕ್‌, ಯೂಟ್ಯೂಬ್ ಓಪನ್‌ ಮಾಡದೇ ಇರಲು ಸಾಧ್ಯವೇ? ಖಂಡಿತ ಬಳಸುತ್ತೀರಿ. ಅಲ್ಲದೇ ಈಗಾಗಲೇ ಬಿಲಿಯನ್‌ಗಟ್ಟಲೇ ಬಳಕೆದಾರರು ಇಂಟರ್ನೆಟ್‌ ಬಳಸುತ್ತೀದ್ದೀರಿ. ಆದ್ರೆ ರಿಯಲ್‌ ಟೈಮ್‌ನಲ್ಲಿ ಇಂಟರ್ನೆಟ್ ವೇಗ ಕಂಪ್ಯೂಟರ್‌ನಲ್ಲಿ ಎಷ್ಟಿದೆ ಎಂಬುದನ್ನ ಟ್ರ್ಯಾಕ್‌ ಮಾಡುವುದು ಸ್ವಲ್ಪ ಕಷ್ಟದ ಕೆಲಸವೇ ಅಲ್ವಾ. ಆಂಟಿವೈರಸ್‌ ಇಲ್ಲದೇ ಕಂಪ್ಯೂಟರ್‌ನಲ್ಲಿ ವೈರಸ್‌ ರಿಮೂವ್‌ ಹೇಗೆ? ಇಂಟರ್ನೆಟ್ ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಇಂಟರ್ನಟ್‌ನ ವೇಗ. ಯೂಟ್ಯೂಬ್‌ ವೀಡಿಯೋ ಕೆಲವೊಮ್ಮೆ ಹೆಚ್ಚು ಸಮಯ ಬಫರಿಂಗ್‌ ತೆಗೆದುಕೊಂಡರೆ ಅದು ಇಂಟರ್ನೆಟ್ ವೇಗ ಕುಸಿದಿದೆಯೋ ಅಥವಾ…

Continue Reading ...

ಮನಸೊರೆಗೈದ ರಾಯಲ್ ಎನ್ ಫೀಲ್ಡ್ ಥಂಡರ್ ಕ್ಯಾಟ್

ಮನಸೊರೆಗೈದ ರಾಯಲ್ ಎನ್ ಫೀಲ್ಡ್ ಥಂಡರ್ ಕ್ಯಾಟ್

ವಾಹನ ಮಾರ್ಪಾಡು ಸಂಸ್ಥೆಗಳ ಪಾಲಿಗೆ ರಾಯಲ್ ಎನ್ ಫೀಲ್ಡ್ ಬುಲೆಟ್ ಗಳು ಎಂದೂ ಪ್ರಿಯವೆನಿಸಿದೆ. ಸದೃಢವಾದ ದೇಹ ಹಾಗೂ ಕ್ಲಾಸಿಕ್ ವಿನ್ಯಾಸಗಳು ಬೈಕ್ ಪ್ರೇಮಿಗಳ ಪಾಲಿಗೆ ಅತ್ಯಂತ ಪ್ರಿಯವೆನಿಸಿದೆ. ಚೆನ್ನೈ ಮೂಲದ ಪ್ರತಿಷ್ಠಿತ ರಾಯನ್ ಎನ್ ಫೀಲ್ಡ್ ಸಂಸ್ಥೆಗಳು ಅನೇಕ ಐಕಾನಿಕ್ ಮಾದರಿಗಳನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದೆ. ಇವುಗಳಲ್ಲಿ ಥಂಡರ್ ಬರ್ಡ್ ಕೂಡಾ ಒಂದಾಗಿದೆ. ಕ್ರೂಸರ್ ವಿಭಾಗದಲ್ಲಿ ಅದ್ಭುತ ಚಾಲನಾ ಅನುಭವ ಖಾತ್ರಿಪಡಿಸುವ ಥಂಡರ್ ಬರ್ಡ್ ದೇಶದಲ್ಲಿ 500 ಹಾಗೂ 350 ಆವೃತ್ತಿಗಳು ಮಾರಾಟದಲ್ಲಿವೆ.

Continue Reading ...

ರಿಲಾಯನ್ಸ್ ಜಿಯೋ ಲಾಂಚ್‌: ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

ರಿಲಾಯನ್ಸ್ ಜಿಯೋ ಲಾಂಚ್‌: ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

ಮಾಧ್ಯಮಗಳ ಇಂದಿನ ಸುದ್ದಿಗಳಲ್ಲಿ ಹೆಡ್‌ಲೈನ್‌ ಅನ್ನು ರೂಲ್‌ ಮಾಡಿದ ಏಕಮಾತ್ರ ವ್ಯಕ್ತಿ ಎಂದರೇ ಅವರು ‘ಮುಕೇಶ್ ಅಂಬಾನಿ’. ಇತರೆ ಎಲ್ಲಾ ಟೆಲಿಕಾಂ ಸೇವೆಗಳ ಅಳಿವಿಗೆ ಕಾರಣವಾದ ಒಂದೇ ಒಂದು ಪ್ರಾಡಕ್ಟ್‌ ‘ರಿಲಾಯನ್ಸ್ ಜಿಯೋ’. ಇತರೆ ಟೆಲಿಕಾಂಗಳನ್ನು ಗೋಲಿ ಹೊಡೆದು ಉರುಳಿಸಿದ ರಿಲಾಯನ್ಸ್ ಜಿಯೋ ಇಂದು ಇಂಟರ್ನೆಟ್ ಸೇವೆಯಲ್ಲಿ ಉತ್ತಮ ಆಫರ್‌ಗಳನ್ನು ನೀಡುವ ಮೊದಲ ಸ್ಥಾನದಲ್ಲಿದೆ. ಬಹುಸಂಖ್ಯಾತರು ಈಗಾಗಲೇ ರಿಲಾಯನ್ಸ್ ಜಿಯೋ ಸಿಮ್‌ ಬಳಸಿ ಡಾಟಾ ಸೇವೆಯನ್ನು ಸಹ ಪಡೆಯುತ್ತಿದ್ದಾರೆ. ರಿಲಾಯನ್ಸ್ ಜಿಯೋ ಫ್ಯಾನ್‌ಗಳೆಲ್ಲಾ ರಿಲಾಯನ್ಸ್‌ ಜಿಯೋ ಸೇವೆಗೆ ಇಂಟರ್ನೆಟ್‌ನಲ್ಲಿ ಬಂದ ಟಾಪ್‌ ಪ್ರತಿಕ್ರಿಯೆಗಳನ್ನು ಇಂದಿನ ಲೇಖನದಲ್ಲಿ ಒಮ್ಮೆ ಹಾಗೆ ಕಣ್ಣಾಯಿಸಿ. ಮಾಧ್ಯಮಗಳ ಇಂದಿನ ಸುದ್ದಿಗಳಲ್ಲಿ ಹೆಡ್‌ಲೈನ್‌ ಅನ್ನು ರೂಲ್‌ ಮಾಡಿದ ಏಕಮಾತ್ರ ವ್ಯಕ್ತಿ ಎಂದರೇ ಅವರು…

Continue Reading ...