ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಬಸವರಾಜು ಟೀಕೆ

ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವ ಪಕ್ಷಗಳ ನೀಯೋಗವು ಕಳೆದ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬರ ಪರಿಹಾರಕ್ಕೆ ರು.4702 ಕೋಟಿ ಬಿಡಗಡೆ ಮಾಡಬೇಕೆಂದು ಮನವಿ ಮಾಡಿದ್ದರು. ಕೇಂದ್ರ ಸರ್ಕಾರ ಬರ ಪರಿಹಾರ ನೀಡುವಲ್ಲಿಯೂ ರಾಜಕಾರಣ ಮಾಡುತಿದ್ದು, ಮಲತಾಯಿ ಧೋರಣೆ ಅನುಸರಿಸಿ ರಾಜ್ಯಕ್ಕೆ ಅನ್ಯಾಯ ವೇಸಗಿದ್ದಾರೆ ಎಂದು ಕರ್ನಾಟ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್ ತೀವ್ರವಾಗಿ ಟೀಕೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಜನ ಮತ್ತು ಜಾನುವರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಮುಂಗಾರು ಬೆಳೆ ಕೈಕೊಟ್ಟಿದರಿಂದ ರಾಜ್ಯದಲ್ಲಿ 36.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, ರು.17193 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ….

Continue Reading ...

ಭಾರತದ ಸಂವಿಧಾನ ರಾಷ್ಟ್ರೀಯ ಧರ್ಮ

ಭಾರತದ ಸಂವಿಧಾನ ರಾಷ್ಟ್ರೀಯ ಧರ್ಮ

ಭಾರತ ಹಲವು ಧರ್ಮ, ಭಾಷೆ ಮತ್ತು ಜಾತಿಗಳಿಂದ ಕೂಡಿರುವ ಬಹುಸಂಸ್ಕøತಿ ದೇಶವಾದರೂ ನಿರಾಳವಾಗಿದೆಯೆಂದರೆ ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಕಾರಣ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಚಿತ್ರದುರ್ಗದ ಮುರುಘಾಮಠದಲ್ಲಿ ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ಮತ್ತು ಕರ್ನಾಟಕ ಟಿಪ್ಪುಸುಲ್ತಾನ್ ಅಭಿಮಾನಿಗಳ ವೇದಿಕೆ ಸಹಯೋಗದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಭಾರತೀಯ ಸಂವಿಧಾನ ಮತ್ತು ಧರ್ಮ ನಿರಪೇಕ್ಷೆ ವಿಷಯ ಕುರಿತು ಮಾತನಾಡಿ, ನಮ್ಮಲ್ಲಿ ಜಾತಿ ಪ್ರಧಾನವಾದ ಧರ್ಮಗಳಿವೆ. ಆದರೆ, ರಾಷ್ಟ್ರೀಯ ಧರ್ಮ ಬೇಕಿತ್ತು. ಅದೇ ನಮ್ಮ ಭಾರತೀಯ ಸಂವಿಧಾನ. ಭಾರತ ಏಕೀಕೃತವಾಗುವಂತೆ ಮಾಡಿದ ಶಕ್ತಿ ಸಂವಿಧಾನಕ್ಕಿದೆ. ಯಾರೂ ಕೂಡ ಜಾತಿ, ಧರ್ಮ ಬಹಿರಂಗವಾಗಿ ತರಬಾರದು. ಸಂವಿಧಾನ ಮತ್ತು ವಚನ ವಿಧಾನದ ಮಧ್ಯೆ…

Continue Reading ...

ಎಕೆ-47 ರೋಚಕ ಇತಿಹಾಸ

ಎಕೆ-47 ರೋಚಕ ಇತಿಹಾಸ

    ಎಕೆ-47, ಕೇವಲ ಎರಡಕ್ಷರ… ಅಷ್ಟೇ ಫಿನಿಷ್ !  ಎಂತಹವರಿಗೂ ಎದೆ ಝಲ್ ಎನಿಸುವ ಶಬ್ದವಿದು.  ಆಧುನಿಕ ಜಗತ್ತಿನ ಯುದ್ಧದ ಚಿತ್ರಣವನ್ನೇ ಶಾಶ್ವತವಾಗಿ ಬದಲಿಸಿದ ಭಯಂಕರ ಶಸ್ತ್ರ.  ಭಯೋತ್ಪಾದಕರ, ವಿಧ್ವಂಸಕರ ನೆಚ್ಚಿನ ಶಸ್ತ್ರವಾದ ಇದು ಜಗತ್ತಿನ ಭೀಕರ ಶಸ್ತ್ರಗಳಲ್ಲೇ ಮೊದಲ ಸ್ಥಾನ ಪಡೆದಿದೆ.  ಒಂದು ನಿಮಿಷದಲ್ಲಿ 600 ಸುತ್ತು ಗುಂಡಿನ ಮಳೆ ಸುರಿಸಬಲ್ಲ ಹಾಗೂ ಎದುರಿಗಿರುವ ನೂರಾರು ಜನರನ್ನು ಕ್ಷಣಾರ್ಧದದಲ್ಲಿ  ನೆಲಕ್ಕುರುಳಿಸುವ ಪ್ರಚಂಡ ಆಯುಧವಿದು. ರುವಾಂಡದಂತಹ ದೇಶದಲ್ಲಿ ತುತ್ತು ಅನ್ನ ಸಿಗಲಿಕ್ಕಿಲ್ಲ, ಕಾಮರೋಸ್‍ನಲ್ಲಿ ಕುಡಿಯಲು  ಶುದ್ಧ ನೀರು ಸಿಗಲಿಕ್ಕಿಲ್ಲ,  ಅಜರಬೈಜಾನ್, ಅರ್ಮೇನಿಯಾಗಳಲ್ಲಿ ಗಟ್ಟಿ ಹಾಲು, ಫ್ಯಾನು, ಫ್ರಿಡ್ಜು ಸಿಗಲಿಕ್ಕಿಲ್ಲ  ಆದರೆ ಅಲ್ಲಿ  ಎಕೆ-47 ಬಂದೂಕು ಸಿಗುತ್ತದೆ.  ಸೂಡಾನ್, ಸೊಮಾಲಿಯಾದಂತಹ ರಾಷ್ಟ್ರಗಳಲ್ಲಿ ಮೈ ಮೇಲೆ ತೊಡಲು ಬಟ್ಟೆ…

Continue Reading ...

ಕೋಟೆ ನಗರದ ಅಭಿವೃದ್ದಿಗೆ ತೊಂಬತ್ತು ದಿನಗಳಲ್ಲಿ ಚಾಲನೆ

ಕೋಟೆ ನಗರದ ಅಭಿವೃದ್ದಿಗೆ ತೊಂಬತ್ತು ದಿನಗಳಲ್ಲಿ  ಚಾಲನೆ

ಕೋಟೆ ನಗರದ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಹಲವಾರು ಕಡೆ ರಸ್ತೆಗಳು ಹಾಳಾಗಿದ್ದು ಇವುಗಳ ನಿರ್ಮಾಣಕ್ಕೆ ನಗರೋತ್ಥಾನ ಸೇರಿದಂತೆ ವಿಶೇಷ ಘಟಕ, ಗಿರಿಜನ ಉಪಯೋಜನೆ ಹಾಗೂ ರಾಜ್ಯ ಹಣಕಾಸು ಯೋಜನೆ ಅನುದಾನದಡಿ ಸಮಗ್ರ ಅಭಿವೃದ್ದಿಗೆ ಮುಂದಿನ ಮೂರು ತಿಂಗಳಲ್ಲಿ ಚಾಲನೆ ದೊರೆಯಲಿದೆ ಎಂದು ಉಸ್ತುವಾರಿ ಎಚ್. ಆಂಜನೇಯ ತಿಳಿಸಿದರು. ಗುರುವಾರ ನಗರದ ಜೋಗಿಮಟ್ಟಿ ರಸ್ತೆ, ಸ್ವಾಮಿವಿವೇಕಾನಂದ ನಗರ, ಸುಣ್ಣದಗುಮ್ಮಿ, ದೊಡ್ಡಪೇಟೆ, ಚಿಕ್ಕಪೇಟೆ, ಧರ್ಮಶಾಲಾ ರಸ್ತೆ, ಲಕ್ಷ್ಮೀಬಜಾರ್, ನೆಹರು ನಗರ, ಅಗಸನಕಲ್ಲು, ಹಳೆ ಮಂಡಕ್ಕಿ ಭಟ್ಟಿ, ಅಗಸನಕಲ್ಲು ಎ.ಕೆ.ಕಾಲೋನಿ ವೀಕ್ಷಣೆ ಕೈಗೊಂಡು ಸಾರ್ವಜನಕರಿಂದ ಅಹವಾಲು ಸ್ವೀಕರಿಸಿ ರಸ್ತೆ, ಚರಂಡಿ ಸ್ಥಿತಿಗತಿ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಚಿತ್ರದುರ್ಗ ನಗರದಲ್ಲಿ ನಗರೋತ್ಥಾನದ ಎರಡನೇ ಹಂತದಲ್ಲಿ 35 ಕೋಟಿ ಬಿಡುಗಡೆಯಾಗಿದೆ…

Continue Reading ...

ಪಟೇಲ್ ನಿಧನಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ

ಪಟೇಲ್ ನಿಧನಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ

ನಾಡಿನ ಕಾನೂನು ತಜ್ಞ, ಶಿಕ್ಷಣವೇತ್ತ ಪ್ರಗತಿಪರ ಚಿಂತಕ, ಮಾನವ ಹಕ್ಕುಗಳ ಪ್ರತಿಪಾದಕ, ಸಂಘಟನೆ ಮತ್ತು ಹೋರಾಟಗಳ ನಿರ್ಮಾತೃ ಹಲವು ಶಿಕ್ಷಣ ಸಂಸ್ಥೆಗಳ ಪದಾಧಿಕಾರಿ, ವಿದ್ಯಾರ್ಥಿಸ್ನೇಹಿ ಶಿಕ್ಷಕ  ಎಸ್.ಹೆಚ್. ಪಟೇಲ್ ಅವರ ನಿಧನಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರೊಬ್ಬ ಪ್ರಗತಿಪರ ಚಿಂತಕರು. ಬುದ್ಧ ಬಸವಣ್ಣ ಲೋಹಿಯಾ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅನುಸರಿಸಿದವರು. ಮಾನವ ಹಕ್ಕುಗಳಿಗಾಗಿ ನಡೆದ ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಜೆ.ಹೆಚ್. ಪಟೇಲ್‍ರಿಗಿಂತ ಹೆಚ್ಚು ಅಧ್ಯಯನದಲ್ಲಿ ತೊಡಗಿದ್ದರು. 2007ರಲ್ಲಿ ನಮ್ಮ ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ನೇಮಕಗೊಂಡು ಹಲವಾರು ಬದಲಾವಣೆಗಳನ್ನು ತಂದರು. ಅವರದು ಸ್ವಾಮಿನಿಷ್ಠೆ. ಇವರ ನಿಷ್ಠೆಯನ್ನು ನೋಡಿ 2013ರಲ್ಲಿ ವಿದ್ಯಾಪೀಠದ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು. ಅವರ ಸೇವೆ…

Continue Reading ...

ಅತ್ಯಾಧುನಿಕ ಹವಾಮಾನ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ!

ಅತ್ಯಾಧುನಿಕ ಹವಾಮಾನ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ!

ಜಿಎಸ್ಎಲ್ ವಿ ಎಫ್ 05 ಉಡಾವಣಾ ವಾಹಕ ಮೂಲಕ ಇನ್ಸಾಟ್ 3ಡಿಆರ್ ಉಪಗ್ರಹ ಉಡಾವಣೆ ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅತ್ಯಾಧುನಿಕ ಮತ್ತು ಮುಂದುವರೆದ ಹವಾಮಾನ ಉಪಗ್ರಹ ಇನ್ಸಾಟ್ 3ಡಿಆರ್ ಉಡಾವಣೆಗೆ ಸಜ್ಜಾಗಿದ್ದು, ಗುರುವಾರ ಉಡಾವಣೆಗೆ  ಸಮಯ ನಿಗದಿಪಡಿಸಲಾಗಿದೆ.ಈ ಅತ್ಯಾಧುನಿಕ ಉಪಗ್ರಹವು ಇನ್ಸಾಟ್ ಸರಣಿ ಉಪಗ್ರಹಗಳಲ್ಲಿ ಒಂದಾಗಿದ್ದು, ಈ ಹಿಂದೆ 2013ರಲ್ಲಿ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹವನ್ನು ಫ್ರಾನ್ಸ್ ನ ಗಯಾನದಿಂದ ಉಡಾವಣೆ  ಮಾಡಲಾಗಿತ್ತು. ಇದಾದ ಬಳಿಕ 2015ರ ಆಗಸ್ಟ್ ನಲ್ಲಿ ಜಿಸ್ಯಾಟ್-6 ಉಪಗ್ರಹವನ್ನು ಜಿಎಸ್ ಎಲ್ ವಿ-ಡಿ6 ಉಡಾವಣಾ ವಾಹಕದ ಮೂಲಕ ಇದೇ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿ  ಇಸ್ರೋ ಯಶಸ್ಸು ಸಾಧಿಸಿತ್ತು. ಇದರ ಮುಂದುವರೆದ ಭಾಗವಾಗಿ ನಾಳೆ ಇನ್ಸಾಟ್ 3ಡಿಆರ್ ಉಪಗ್ರಹವನ್ನು ಆಂಧ್ರ…

Continue Reading ...

30 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ

30 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ

ಹೊಸದಿಲ್ಲಿ: ಬುಧವಾರ ಒಂದೇ ದಿನದಲ್ಲಿ 10 ಗ್ರಾಂ ಚಿನ್ನದ ದರ 450 ರೂ. ಏರಿಕೆಯಾಗಿದ್ದು, 31,550 ರೂ. ಮುಟ್ಟಿದೆ. ಇದು ಕಳೆದ 30 ತಿಂಗಳಲ್ಲಿ ಗರಿಷ್ಠ ದರವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಜ್ಯುವೆಲ್ಲರ್‌ಗಳ ಖರೀದಿ ಭರಾಟೆ ಮತ್ತು ಜಾಗತಿಕ ಪ್ರಭಾವದಿಂದ ದರ ಏರುಗತಿಯಲ್ಲಿದೆ. ಬೆಳ್ಳಿ ದರವು 1 ಕೆ.ಜಿಗೆ 1,016 ರೂ. ಹೆಚ್ಚಿದ್ದು, 47,000 ರೂ. ಮಟ್ಟವನ್ನು ಮುಟ್ಟಿದಂತಾಗಿದೆ. ದಿಲ್ಲಿಯಲ್ಲಿ ಬೆಳ್ಳಿ ದರ 47,425 ರೂ. ಇತ್ತು. ನಾಣ್ಯ ತಯಾರಕರು ಮತ್ತು ಇತರೆ ಉದ್ಯಮಗಳಿಂದ ಬೇಡಿಕೆ ಹೆಚ್ಚುತ್ತಿದ್ದು, ಬೆಳ್ಳಿ ದರವೂ ಏರಿಕೆಯಾಗುತ್ತಿದೆ. ”ಸೆಪ್ಟೆಂಬರ್‌ನಲ್ಲಿ ಅಮೆರಿಕದ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆಗಳು ಕಡಿಮೆಯಾಗಿದ್ದು, ಇದು ಷೇರುಪೇಟೆ ಮೇಲೆ ಪರಿಣಾಮ ಬೀರಲಿದೆ. ಸುರಕ್ಷಿತ ಹೂಡಿಕೆ ಸ್ವರ್ಗಗಳಾದ ಚಿನ್ನದತ್ತ ಹೂಡಿಕೆದಾರರು ಗಮನ…

Continue Reading ...

ತಮಿಳುನಾಡಿಗೆ ನೀರು ವಿರೋಧಿಸಿ ಮುಂದುವರಿದ ಪ್ರತಿಭಟನೆ

ತಮಿಳುನಾಡಿಗೆ ನೀರು ವಿರೋಧಿಸಿ ಮುಂದುವರಿದ ಪ್ರತಿಭಟನೆ

ಮಂಡ್ಯದ ರೈತರ ಬೆಳೆಗೆ ಇಂದಿನಿಂದ ನೀರು ಬಿಡಲು ಸಿಎಂ ಸೂಚನೆ- ಮೈಸೂರು/ ಮಂಡ್ಯ/ಹಾಸನ/ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಾವೇರಿ ಕಣಿವೆಯಲ್ಲಿ ನಡೆಯುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಮಂಡ್ಯ ಜಿಲ್ಲೆಯ ಹಳ್ಳಿಹಳ್ಳಿಯಲ್ಲೂ ಅದರ ಕಾವು ಕಾಣಿಸಿಕೊಂಡಿದೆ. ಈ ನಡುವೆ, ಮಂಡ್ಯ ಜಿಲ್ಲೆಯ ರೈತರ ಬೆಳೆಗಳಿಗೆ ಅಗತ್ಯ ನೀರು ಹರಿಸುವಂತೆ ಸಿಎಂ ಸಿದ್ದರಾಮಯ್ಯ ಜಲಸಂಪನ್ಮೂಲ ಇಲಾಖೆಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿಯವರ ಆದೇಶದ ಅನ್ವಯ ಗುರುವಾರ ಬೆಳಗ್ಗೆಯಿಂದಲೇ ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಹರಿಯಲಿದೆ. ಈ ಮೂಲಕ ಕಾವೇರಿ ತೀರ್ಪಿನ ಹಿನ್ನೆಲೆಯಲ್ಲಿ ಪ್ರತಿಭಟನೆ ನಿರತರಾಗಿರುವ ಮಂಡ್ಯದ ರೈತರಿಗೆ ಸರಕಾರ ತುಸು ನೆಮ್ಮದಿಯ ಸುದ್ದಿ ನೀಡಿದಂತಾಗಿದೆ. ರಸ್ತೆ ತಡೆ, ಜಲಾಶಯಕ್ಕೆ ಮುತ್ತಿಗೆ ಯತ್ನ, ನದಿಗೆ ಧುಮುಕುವುದು, ಜಯಲಲಿತಾಗೆ ಧಿಕ್ಕಾರ, ರಸ್ತೆಯಲ್ಲಿಯೇ ಠಿಕಾಣಿ ಹೂಡಿ…

Continue Reading ...

‘ನೀರ್ ದೋಸೆ’ ಪ್ರದರ್ಶನಕ್ಕೆ ಮತ್ತಷ್ಟು ಮಲ್ಟಿಪ್ಲೆಕ್ಸ್ ಪರದೆಗಳು!

‘ನೀರ್ ದೋಸೆ’ ಪ್ರದರ್ಶನಕ್ಕೆ ಮತ್ತಷ್ಟು ಮಲ್ಟಿಪ್ಲೆಕ್ಸ್ ಪರದೆಗಳು!

ಬೆಂಗಳೂರು: ಮಲ್ಟಿಪ್ಲೆಕ್ಸ್ ಗಳಿಂದ ಕನ್ನಡ ಚಿತ್ರಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಂಗಡಿ ಮಾಡುತ್ತಾರೆ ಎಂಬುದು ಸರ್ವೇಸಾಮಾನ್ಯ ಆರೋಪ, ಆದರೆ ಇದಕ್ಕೆ ತದ್ವಿರುದ್ಧವಾದ ನಡೆಯಲ್ಲಿ ಕಳೆದ ವಾರ ಬಿಡುಗಡೆಯಾದ ‘ನೀರ್ ದೋಸೆ’ ಚಿತ್ರಕ್ಕೆ ಈ ಶುಕ್ರವಾರದಿಂದ ಹೆಚ್ಚಿನ ಮಲ್ಟಿಪ್ಲೆಕ್ಸ್ ಸ್ಕ್ರೀನ್ ಗಳು ಸಿಕ್ಕಿರುವುದು ವಿಶೇಷ. ಜಗ್ಗೇಶ್, ಹರಿಪ್ರಿಯಾ, ದತ್ತಣ್ಣ ಮತ್ತು ಸುಮನ್ ರಂಗನಾಥನ್ ನಟಿಸಿರುವ ಈ ಸಿನೆಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರು, ಭರದ ಪ್ರದರ್ಶನ ಕಾಣುತ್ತಿದೆ. ಇದೇ ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರದ ಪ್ರದರ್ಶನಕ್ಕೆ ಹೆಚ್ಚಿನ ಪರದೆಗಳು ದೊರಕಿರುವುದಕ್ಕೆ ಕಾರಣ. “ನಾವು 185 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಪ್ರಾರಂಭಿಸಿದೆವು ಮತ್ತು ಇದು ವಾರಾಂತ್ಯದಲ್ಲಿ 200 ಕ್ಕೆ ಏರಿತು. ಮುಂದಿನ ವಾರ ಇನ್ನೂ ಹೆಚ್ಚುವರಿ 30 ಸ್ಕ್ರೀನ್ ಗಳಲ್ಲಿ ಚಿತ್ರ…

Continue Reading ...

ಮ್ಯಾಕ್ಸ್ ವೆಲ್ ಆರ್ಭಟ, ಆಸೀಸ್ ನಿಂದ ವಿಶ್ವ ದಾಖಲೆ ಮೊತ್ತ!

ಮ್ಯಾಕ್ಸ್ ವೆಲ್ ಆರ್ಭಟ, ಆಸೀಸ್ ನಿಂದ ವಿಶ್ವ ದಾಖಲೆ ಮೊತ್ತ!

ಪಲ್ಲಕೆಲೆ(ಶ್ರೀಲಂಕಾ), ಸೆ.06: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಮ್ಯಾಕ್ಸ್ ವೆಲ್ 65 ಎಸೆತಗಳಲ್ಲಿ ಅಜೇಯ 145 ರನ್ ನೆರವಿನಿಂದ ಶ್ರೀಲಂಕಾ ವಿರುದ್ಧದ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಶ್ವದಾಖಲೆ ಮೊತ್ತ ದಾಖಲಿಸಿದೆ. 20 ಓವರ್ ಗಳಲ್ಲಿ 263/3 ಗಳಿಸಿದೆ. ಪಂದ್ಯದ ಸ್ಕೋರ್ ಕಾರ್ಡ್ ಮ್ಯಾಕ್ಸ್ ವೆಲ್ ಅವರು 9 ಸಿಕ್ಸ್ ಹಾಗೂ 14 ಬೌಂಡರಿ ಇದ್ದ 145 ರನ್ ಗಳಿಸಿದ್ದಲ್ಲದೆ, ಆಸ್ಟ್ರೇಲಿಯಾ ತಂಡ ವಿಶ್ವ ದಾಖಲೆ ನಿರ್ಮಿಸಲು ನೆರವಾದರು. ಈ ಬೃಹತ್ ಮೊತ್ತ ಬೆನ್ನು ಹತ್ತಿದ ಶ್ರೀಲಂಕಾ ಪಡೆ 20 ಓವರ್ ಗಳಲ್ಲಿ 178/9 ಸ್ಕೋರ್ ಮಾಡಿ ಶರಣಾಗಿದೆ. 1st T20I: Glenn Maxwell smashes 145* as Australia post world record 263/3 ಇದಕ್ಕೂ ಮುನ್ನ…

Continue Reading ...
1 2