Whats app ಬಳಕೆದಾರರಿಗೊಂದು ಸಿಹಿಸುದ್ದಿ……ಏನದು…?

Whats app ಬಳಕೆದಾರರಿಗೊಂದು ಸಿಹಿಸುದ್ದಿ……ಏನದು…?

ವಾಷಿಂಗ್ಟನ್‌ : ವಾಟ್ಸ್‌ ಆ್ಯಪ್‌ನಲ್ಲಿ ಇತ್ತೀಚೆಗಷ್ಟೇ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್‌ ಮಾಡಿದರೆ ಅಡ್ಮಿನ್‌ ವಿರುದ್ದ ಕ್ರಮ ಕೈಗೊಂಡ ವಿಚಾರ ತಿಳಿದೇ ಇದೆ. ಆದರೆ ಈಗ ವಾಟ್ಸಾಪ್‌ ಹೊಸ ಅಧಿಕಾರವನ್ನು ಅಡ್ಮಿನ್‌ಗಳಿಗೆ ನೀಡಿದ್ದು, ಅವಹೇಳನಕಾರಿ ಸಂದೇಶಗಳು, ಪೋಸ್ಟ್‌ಗಳು, ಫೋಟೋಗಳನ್ನು ಕಳುಹಿಸುವವರನ್ನು ನಿರ್ಬಂಧಿಸುವ ಅಧಿಕಾರವನ್ನು ನೀಡಿದೆ. ವ್ಯಾಬೆಟ್‌ ಇನ್ಫೋ ವೆಬ್‌ಸೈಟ್‌ ಈ ಬಗ್ಗೆ ವರದಿ ಮಾಡಿದ್ದು, ವಾಟ್ಸಾಪ್‌ನ ಈ ಅಭಿವೃದ್ಧಿ ಕುರಿತಂತೆ ಪ್ರಯೋಗಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಇದನ್ನು ಪರಿಚಯಿಸಲಾಗುತ್ತದೆ ಎಂದಿದೆ. ರಿಸ್ಟ್ರಿಕ್ಟ್ ಗ್ರೂಪ್‌ ಎಂಬುದನ್ನು ಆ್ಯಕ್ಟಿವೇಟ್ ಮಾಡಲು ಗ್ರೂಪ್‌ ಅಡ್ಮಿನ್‌ಗಳಿಗೆ ಮಾತ್ರ ಅವಕಾಶವಿರುತ್ತದೆ. ಗುಂಪಿನಿಂದ ಸದಸ್ಯನನ್ನು ನಿಷೇಧಿಸಿದ ಬಳಿಕ ಆತ ಮೆಸೇಜ್‌ಗಳನ್ನು ಓದಬಹುದು. ಆದರೆ ಆತ ಅದಕ್ಕೆ ರಿಪ್ಲೆ ಮಾಡಲು ಸಾಧ್ಯವಿಲ್ಲ. ಮೆಸೇಜ್‌ ಅಡ್ಮಿನ್ ಎಂಬ ಬಟನ್‌ ಬಳಸಿ…

Continue Reading ...

ಅಮೆರಿಕದಲ್ಲಿ ಟೈಗರ್‌ ಶಾರ್ಕ್ ದಾಳಿಗೆ ಮಂಗಳೂರು ಮೂಲದ ಮಹಿಳೆ ಬಲಿ

ಅಮೆರಿಕದಲ್ಲಿ ಟೈಗರ್‌ ಶಾರ್ಕ್ ದಾಳಿಗೆ ಮಂಗಳೂರು ಮೂಲದ ಮಹಿಳೆ ಬಲಿ

ವಾಷಿಂಗ್ಟನ್‌ ; ಅಮೆರಿಕಾದ ಕೋಸ್ಟಾರಿಕಾ ದ್ವೀಪದಲ್ಲಿ ಟೈಗರ್‌ ಶಾರ್ಕ್‌ ನಡೆಸಿದ ದಾಳಿಗೆ ಮಂಗಳೂರು ಮೂವದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಮೃತರನ್ನು ರೋಹಿನಾ ಭಂಡಾರಿ (49) ಎಂದು ಗುರುತಿಸಲಾಗಿದೆ. ಅಮೆರಿಕದ ಮ್ಯಾನ್‌ ಹಟನ್‌ನಲ್ಲಿ ಫೈನಾನ್ಸ್‌ – ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್ ಪ್ರೊಫೆಶನಲ್‌ ಆಗಿ ಕೆಲಸ ಮಾಡುತ್ತಿದ್ದ ರೋಹಿನಾ , ಪೆಸಿಪಿಕ್‌ ಸಾಗರದ ಕೋಸ್ಟಾರಿಕಾ ದ್ವೀಪಕ್ಕೆ ವಿಹಾರಕ್ಕೆಂದು ತೆರಳಿದ್ದರು. ಇವರು ತೆರಳುವ ಕೆಲ ಹೊತ್ತಿನ ಹಿಂದೆ ಮೂರು ಶಾರ್ಕ್‌ಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಶಾರ್ಕ್‌ಗಳು ಬಂದಿದ್ದ ಜಾಗವನ್ನು ಗುರು ಮಾಡಿ ಸ್ಕ್ಯೂಬಾ ಡೈವಿಂಗ್‌ಗೆ ನಿಷೇಧ ಹೇರಲಾಗಿತ್ತು. ಆದರೆ ರೋಹಿನಾ ಹಾಗೂ ಅವರ ಸ್ನೇಹಿತರು ನೀರಿಗಿಳಿದಿದ್ದು, ಈ ವೇಳೆ ಶಾರ್ಕ್‌ ಅಟ್ಯಾಕ್‌ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ…

Continue Reading ...

EPW Editorial : ನಾಲ್ಕು ರಾಷ್ಟ್ರಗಳ ಕ್ವಾಡ್ ಕೂಟ ಮತ್ತೆ ಜೀವತಳೆದಿದ್ದೇಕೆ …?

EPW Editorial : ನಾಲ್ಕು ರಾಷ್ಟ್ರಗಳ ಕ್ವಾಡ್ ಕೂಟ ಮತ್ತೆ ಜೀವತಳೆದಿದ್ದೇಕೆ …?

ಯಮಬದ್ಧ ಆಳ್ವಿಕೆಯ ಹೆಸರಿನಲ್ಲಿ ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ದೇಶಗಳು ಏಷಿಯ– ಪೆಸಿಫೆಕ್ ಪ್ರದೇಶದಲ್ಲಿ ಅಮೆರಿಕದ ಮೇಲಾಧಿಪತ್ಯಕ್ಕೆ ಬೆಂಬಲ ನೀಡುತ್ತಿವೆ. ಇದೇ ನವಂಬರ್ ಮಧ್ಯದಲ್ಲಿ ಮನಿಲಾದಲ್ಲಿ ಪೂರ್ವ ಏಷಿಯಾ ದೇಶಗಳ ಮುಖ್ಯಸ್ಥರ ಶೃಂಗಸಭೆ ನಡೆಯುತ್ತಿರುವಾಗ ಆಸ್ಟ್ರೇಲಿಯ, ಜಪಾನ್, ಭಾರತ ಮತ್ತು ಅಮೆರಿಕದ ಅತ್ಯುನ್ನತ ಮಟ್ಟದ ಅಧಿಕಾರಿಗಳು ಒಂದು ಅಧಿಕೃತ ಸಭೆ ನಡೆಸಿದರು. ಆ ಸಭೆಯಲ್ಲಿ ಅವರು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅಂತರರಾಷ್ಟ್ರೀಯ ನಿಯಮಗಳ ವ್ಯವಸ್ಥೆ ಯನ್ನು ಎತ್ತಿಹಿಡಿಯುವುದಾಗಿ ಘೋಷಿಸಿದರು. ಅದರ ಜೊತೆಜೊತೆಯಲ್ಲಿ, ಚೀನಾ ದೇಶದ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ ಆ ದೇಶವು ಅಂತರರಾಷ್ಟ್ರೀಯ ಕಾನೂನು, ನೌಕಾಯಾನ ಮತು ನಾಗರಿಕ ವಿಮಾನಯಾನ ಅಧಿಕಾರಗಳನ್ನು ಗೌರವಿಸುವಂತೆ ಮಾಡುವುದಾಗಿ ಪಣತೊಟ್ಟರು. ಆಸ್ಟ್ರೇಲಿಯಾದ ವಿದೇಶವ್ಯವಹಾರಗಳ ಸಚಿವಾಲಯದ ಪ್ರಕಾರ ಇಂಡೋ ಫೆಸಿಫಿಕ್ ಪ್ರಾಂತ್ಯದಲ್ಲಿ ಸಮುದ್ರಮಾರ್ಗ…

Continue Reading ...

ಡೊನಾಲ್ಡ್ ಟ್ರಂಪ್ ಗೆ ಅಮೆರಿಕದ 88 ಯೋಧರ ಬೆಂಬಲ

ಡೊನಾಲ್ಡ್ ಟ್ರಂಪ್ ಗೆ ಅಮೆರಿಕದ 88 ಯೋಧರ ಬೆಂಬಲ

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆ ಅಮೆರಿಕದ 88 ನಿವೃತ್ತ ಯೋಧರು ಬೆಂಬಲ ವ್ಯಕ್ತಪಡಿಸಿದ್ದಾರೆ.  ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿರುವ ನಿವೃತ್ತ ಯೋಧರು, ಕಳೆದ ಎಂಟು ವರ್ಷಗಳಿಂದ ಅಮೆರಿಕ ಸೇನೆ ಸರಿಯಾಗಿ ಪರಿಶೀಲನೆ ಮಾಡದ ಮತ್ತು ದುರ್ಬಲಗೊಳಿಸುವ ಬಜೆಟ್ ಕಡಿತಕ್ಕೆ ಒಳಗಾಗಿದೆ. ಪರಿಣಾಮವಾಗಿ ಸೇನೆ ಸಾಮರ್ಥ್ಯವನ್ನು ಕುಗ್ಗಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೇನೆಯ, ದೇಶದ ಭದ್ರತೆ ದೃಷ್ಟಿಯಿಂದ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುತ್ತೇವೆ ಎಂದು ನಿವೃತ್ತ ಯೋಧರು ತಿಳಿಸಿದ್ದಾರೆ.  ಡೊನಾಲ್ಡ್ ಟ್ರಂಪ್ ಗೆ ಅಮೆರಿಕ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವ, ಗಡಿಯನ್ನು ಭದ್ರಗೊಳಿಸುವ ಬದ್ಧತೆ ಇದೆ ಎಂದು…

Continue Reading ...