In Pic : ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ Mr & Mrs ರಾಮಾಚಾರಿ….

In Pic : ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ Mr & Mrs ರಾಮಾಚಾರಿ….

ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 1 ವರ್ಷ ಪೂರೈಸಿದೆ. ಕಳೆದ ವರ್ಷ ಇದೇ ದಿನದಂದು ಯಶ್‌ ಹಾಗೂ ರಾಧಿಕಾ ಪಂಡಿತ್‌ ತಾಜ್ ವೆಸ್ಟೆಂಡ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ನ ಈ ಜೋಡಿಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ. ಅಲ್ಲದೆ ರಾಧಿಕಾ ಪಂಡಿತ್‌ ತಮ್ಮ ಮದುವೆಯ ಎಕ್ಸ್‌ಕ್ಲ್ಯೂಸಿವ್‌ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ. ಮದುವೆ ವಾರ್ಷಿಕೋತ್ಸದ ದಿನ ಸಮೀಪಿಸುತ್ತಿದ್ದಂತೆ ನಟಿ ರಾಧಿಕಾ ತಮ್ಮ ಫೇಸ್ಬುಕ್‌ ಹಾಗೂ ಇನ್ಸ್ಟಾಗ್ರಾಂನಲ್ಲಿ ಕಳೆದ ವರ್ಷದ ಮದುವೆಯ ಕ್ಷಣಗಳ ಫೋಟೋಗಳನ್ನು ಪೋಸ್ಟ್‌ ಮಾಡುತ್ತಾ ಬಂದಿದ್ದಾರೆ. ಅಲ್ಲದೆ ಇಂದು ಮದುವೆಯ ಸುಂದರ ಫೋಟೋವನ್ನು ಪೋಸ್ಟ್ ಮಾಡಿರುವ ರಾಧಿಕಾ ಮಿಸ್‌ನಿಂದ ಮಿಸಸ್‌ ಆದ…

Continue Reading ...

FootBall : 5ನೇ ಬಾರಿಗೆ Ballon d’Or ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೋ ರೊನಾಲ್ಡೊ

FootBall : 5ನೇ ಬಾರಿಗೆ Ballon d’Or ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೋ ರೊನಾಲ್ಡೊ

ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ, ಕ್ರಿಸ್ಟಿಯಾನೋ ರೊನಾಲ್ಡೊ 5ನೇ ಬಾರಿಗೆ Ballon d’Or ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ ಹಾಗೂ ನೆಯ್ಮರ್ ಜೂನಿಯರ್ ಅವರನ್ನು ಹಿಂದಿಕ್ಕಿದ ರೊನಾಲ್ಡೊ, ಪ್ರಶಸ್ತಿ ಜಯಿಸಿದ್ದಾರೆ. ಇದಕ್ಕೂ ಮುಂಚೆ ರೊನಾಲ್ಡೊ 2008, 2013, 2014, 2016 ರ ಸಾಲಿನ Ballon d’Or ಪ್ರಶಸ್ತಿ ಗೆದ್ದಿದ್ದರು. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಕೂಡ 5 ಬಾರಿ Ballon d’Or ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಪ್ಯಾರಿಸ್ ನ ಐಫೆಲ್ ಟಾವರ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೊನಾಲ್ಡೊ, ‘ ಸಹಜವಾಗಿಯೇ ನನಗೆ ಇದರಿಂದ ಖುಷಿಯಾಗಿದೆ. ಪ್ರತಿ ವರ್ಷವೂ ನಾನು ಇದನ್ನು ಇದಿರು ನೋಡುತ್ತೇನೆ. ಕಳೆದ ವರ್ಷ ಟ್ರೋಫಿಗಳನ್ನು ಗೆದ್ದಿದ್ದು, ಈ ಪ್ರಶಸ್ತಿ ದೊರೆಯಲು ಕಾರಣವಾಯಿತು….

Continue Reading ...

Hockey world league : ಸೆಮಿಫೈನಲ್ ನಲ್ಲಿ ಅರ್ಜೆಂಟೀನಾಗೆ ಶರಣಾದ ಭಾರತ

Hockey world league : ಸೆಮಿಫೈನಲ್ ನಲ್ಲಿ ಅರ್ಜೆಂಟೀನಾಗೆ ಶರಣಾದ ಭಾರತ

ಓರಿಸ್ಸಾ ರಾಜಧಾನಿ ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ಶುಕ್ರವಾರ ನಡೆದ ಹಾಕಿ ವರ್ಲ್ಡ್ ಲೀಗ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅರ್ಜೆಂಂಟೀನಾ ತಂಡದೆದುರು 0-1 ಅಂತರದ ಸೋಲನುಭವಿಸಿದೆ. ಈ ಮೂಲಕ ಫೈನಲ್ ತಲುಪುವ ಆತಿಥೇಯ ಭಾರತ ತಂಡದ ಕನಸು ಈಡೇರಲಿಲ್ಲ. ಅರ್ಜೆಂಟೀನಾ ಪರವಾಗಿ ಗೊನಜಾಲೋ ಪೆಲಟ್ ಪಂದ್ಯದ 17ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಭಾರತದ ನಾಯಕ ಮನಪ್ರೀತ್ ಸಿಂಗ್ 22 ನೇ ನಿಮಷದಲ್ಲಿ ಹಳದಿ ಕಾರ್ಡ್ ತೋರಿಸಲಾಯಿತು. ಪಂದ್ಯದ ಕೊನೆಯ ಹಂತದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸದರೂ, ಅರ್ಜೆಂಟೀನಾ ತಂಡದ ರಕ್ಷಣಾತ್ಮಕ ಆಟದಿಂದಾಗಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ತಂಡವನ್ನು ಸೋಲಿಸಿದ್ದ ಭಾರತ ಸೆಮಿಫೈನಲ್ ತಲುಪಿತ್ತು. ಭಾರತ ರವಿವಾರ ಕಂಚಿನ ಪದಕಕ್ಕಾಗಿ ಎರಡನೇ…

Continue Reading ...

ಸನ್ನಿ ಲಿಯೋನ್ ವಿರುದ್ದ ಪೊರಕೆ ಹಿಡಿದು ನಿಂತ ಬೆಂಗಳೂರಿನ ಮಹಿಳಾಮಣಿಯರು….?

ಸನ್ನಿ ಲಿಯೋನ್ ವಿರುದ್ದ ಪೊರಕೆ ಹಿಡಿದು ನಿಂತ ಬೆಂಗಳೂರಿನ ಮಹಿಳಾಮಣಿಯರು….?

ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಸನ್ನಿ ನೈಟ್ಸ್‌ ಕಾರ್ಯಕ್ರಮದ ವಿರುದ್ದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಬೆಂಗಳೂರಿನ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ನಡೆಸಿದ ಪ್ರತಿಭಟನೆಯಂತೆಯೇ ಕರವೇ ಕಾರ್ಯಕರ್ತರು ಈ ಬಾರಿಯೂ ಪ್ರತಿಬಟನೆ ನಡೆಸಿದ್ದು, ಮಾನ್ಯತಾ ಟೆಕ್ ಪಾರ್ಕ್ ಬಳಿ ಕಪ್ಪು ಪಟ್ಟಿ ಧರಿಸಿ, ಸನ್ನಿ ಭಾವಚಿತ್ರಕ್ಕೆ ಪೊರಕೆಯಲ್ಲಿ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್‌ 31ರಂದು ರಾತ್ರಿ ಟೈಮ್ಸ್‌ ಕ್ರಿಯೇಷನ್‌ ವತಿಯಿಂದ ಮಾನ್ಯತಾ ಟೆಕ್‌ ಪಾರ್ಕ್‌ ವೈಟ್‌ ಆರ್ಕಿಡ್‌ನಲ್ಲಿ ಸನ್ನಿ ನೈಟ್ ಕಾರ್ಯಕ್ರಮ ಆಯೋಜಿಸಿದೆ. ಆದರೆ ಇದಿ ನಮ್ಮ ನೆಲದ ಸಂಸ್ಕೃತಿಗೆ ವಿರೋಧವಾದುದಾಗಿದ್ದು, ಪರಭಾಷಿಕರು ಕನ್ನಡದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಕಾರ್ಯಕ್ರಮಕ್ಕೆ ಅವಕಾಶ ನೀಡಲು…

Continue Reading ...

ಬಾಮೈದನಿಗಾಗಿ “Love ರಾತ್ರಿ” ಮಾಡಲು ರೆಡಿಯಾದ ಸಲ್ಮಾನ್ ಖಾನ್

ಬಾಮೈದನಿಗಾಗಿ “Love ರಾತ್ರಿ” ಮಾಡಲು ರೆಡಿಯಾದ ಸಲ್ಮಾನ್ ಖಾನ್

ಮುಂಬೈ : ಈಗಾಗಲೆ ಬಾಲಿವುಡ್‌ಗೆ ಕತ್ರಿನಾ ಕೈಫ್‌, ಸೊನಾಕ್ಷಿ ಸಿನ್ಹಾರಂತಹ ಪ್ರತಿಭೆಗಳನ್ನು ಬಾಲಿವುಡ್‌ ಪರಿಚಯಿಸಿದ್ದ ಸಲ್ಮಾನ್‌ ಖಾನ್‌, ಈಗ ತಮ್ಮ ಭಾಮೈದನನ್ನು ಸಿನಿಮಾ ಇಂಡಸ್ಟ್ರಿಗೆ ಕರೆತರಲು ಸಿದ್ದರಾಗಿದ್ದಾರೆ. ಹೌದು ಸಲ್ಮಾನ್ ತಂಗಿ ಅರ್ಪಿತಾ ಅವರ ಪತಿ ಆಯುಷ್ ಶರ್ಮಾ ಅವರನ್ನ ಸಿನಿಮಾ ಇಂಡಸ್ಟ್ರಿಗೆ ಇಂಟ್ರಡ್ಯೂಸ್‌ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಲವ್‌ ರಾತ್ರಿ ಎಂಬ ಸಿನಿಮಾದಲ್ಲಿ ಆಯುಷ್ ಅಭಿನಯಿಸಲಿದ್ದು, ಈ ಬಗ್ಗೆ ಸಲ್ಮಾನ್ ಖಾನ್‌ ಟ್ವಿಟರ್‌ನಲ್ಲಿ ಆಯುಷ್‌ಗೆ ಶುಭಾಷಯ ಕೋರಿದ್ದಾರೆ. ನನ್ನ ನಿರ್ಮಾಣದಲ್ಲಿ ಆಯುಷ್ ಶರ್ಮಾ ಅವರನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಲು ಸಂತೋಷವಾಗುತ್ತಿದೆ. ನಮ್ಮ ಬ್ಯಾನರ್‌ನ ಐದನೇ ಸಿನಿಮಾ ಇದಾಗಿದ್ದು, ಸಿನಿಮಾಗೆ ಅಭಿರಾಜ್ ಮಿನಾವಾಲಾ ನಿರ್ದೇಶನ ಮಾಡಲಿದ್ದಾರೆ ಎಂದು ಸಲ್ಮಾನ್ ಖಾನ್‌ ಹೇಳಿದ್ದಾರೆ. ಇದಕ್ಕೆ ಆಯುಷ್ ಪ್ರತಿಕ್ರಿಯಿಸಿದ್ದು,…

Continue Reading ...

ತನ್ನಿಷ್ಟದ ಕಾರನ್ನೇ ಮಾರಲು ಹೊರಟ ಕಿಚ್ಚ…..ಕಾರಣ ಕೇಳಿದ್ರೆ ಕರಗಿ ಹೋಗ್ತೀರಾ….

ತನ್ನಿಷ್ಟದ ಕಾರನ್ನೇ ಮಾರಲು ಹೊರಟ ಕಿಚ್ಚ…..ಕಾರಣ ಕೇಳಿದ್ರೆ ಕರಗಿ ಹೋಗ್ತೀರಾ….

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌. ತಮ್ಮ ಸರಳತೆ, ಶಿಸ್ತಿನಿಂದ ಅಭಿಮಾನಿಗಳ ಮನಗೆದ್ದ ನಟ. ಬಡವರ ಕಂಡರೆ ಇವರಿಗೆ ಮೊದಲಿನಿಂದಲೂ ಪ್ರೀತಿ ಸ್ವಲ್ಪ ಜಾಸ್ತಿಯೇ. ಅವರಿಗಾಗಿ ತಮ್ಮ ಹುಟ್ಟುಹಬ್ಬದ ಆಡಂಬರವನ್ನೇ ನಿಲ್ಲಿಸಿದ್ದರು ಎಂಬುವುದು ಎಲ್ಲರಿಗೂ ತಿಳದೇ ಇದೆ. ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿಯೋ ಸುದೀಪ್‌ ನೂರಾರು ಮಂದಿಗೆ ಸಹಾಯ ಮಾಡಿದ್ದಾರೆ. ಆದರೆ ಈ ಬಗ್ಗೆ ಹೊರ ಪ್ರಪಂಚಕ್ಕೆ ತಿಳಿದಿರುವುದು ಬಹಳ ಕಡಿಮೆಯೇ. ಹತ್ತಾರು ಶಾಲೆಗಳನ್ನು ದತ್ತು ಪಡೆದು ಮಕ್ಕಳ ಓದಿಗೆ ಸಹಾಯ ಮಾಡಿದ್ದಾರೆ. ಆದರೆ ಸಹಾಯ ಮಾಡುವ ಮನಸ್ಸಿರುವ ಕಿಚ್ಚ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅನ್ನದಾತರ ನೆರವಿಗೆ ನಿಂತಿರುವ ಕಿಚ್ಚ, ರೈತರಿಗೆ ಸಹಾಯ ಮಾಡುವ ದೃಷ್ಠಿಯಿಂದ ತಮ್ಮ ಪ್ರೀತಿಯ ಕಾರುಗಳನ್ನೇ ಮಾರಲು ಮುಂದಾಗಿದ್ದಾರೆ. ಕಿಚ್ಚ…

Continue Reading ...

ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು : ವಿರೋಧಿಗಳ ವಿರುದ್ದ ರವಿ ಬೆಳಗೆರೆ ಅಕ್ಷರ ಯುದ್ದ

ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು : ವಿರೋಧಿಗಳ ವಿರುದ್ದ ರವಿ ಬೆಳಗೆರೆ ಅಕ್ಷರ ಯುದ್ದ

ಬೆಂಗಳೂರು : ಪತ್ರಕರ್ತ ಸುನಿಲ್‌ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿರುವ ಆರೋಪ ಎದುರಿಸಿ ಮರು ದಿನ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರವಿ ಬೆಳಗೆರೆ ಜೈಲಿನಲ‌್ಲಿದ್ದುಕೊಂಡೇ ಹಾಯ್‌ ಬೆಂಗಳೂರು ಪತ್ರಿಕೆಗೆ ಲೇಖನ ಬರೆದಿದ್ದಾರೆ. ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು ಎನ್ನುವ ಹೆಡ್‌ಲೈನ್‌ನನ್ನು ನೀಡಿ ನೋಟ್ಸ್ ಫ್ರಮ್‌ ಸೆಂಟ್ರಲ್‌ ಜೈಲ್‌ ಎಂಬ ಟ್ಯಾಗ್‌ ಲೈನ್‌ ನೀಡಲಾಗಿದೆ. ಈ ಮೂಲಕ ಸುನಿಲ್‌ ಹೆಗ್ಗರವಳ್ಳಿ ವಿರುದ್ದ ಅಕ್ಷರ ಸಮರ ಆರಂಭಿಸಿದ್ದಾರೆ. ಸುನಿಲ್‌ ಹೆಗ್ಗರವಳ್ಳಿ ಹಾಗೂ ಪೊಲೀಸ್‌ ಅಧಿಕಾರಿಯೊಬ್ಬರು ಹೆಣೆದ ಬಲಹೀನ ಜಾಲವಿದು ಎಂದು ಬರೆದಿರುವುದಾಗಿ ಹೇಳಲಾಗುತ್ತಿದೆ. ಅಲ್ಲದೆ, ನಾನು ಕ್ರೈಂ ಬರೆದಿದ್ದೇನೆ, ಟಿವಿಯಲ್ಲಿ ತೋರಿಸಿದ್ದೇನೆ. ಅಪರಾಧಿಗಳನ್ನು ನೋಡಿದ್ದೇನೆ. ಅಂತಹ ನಾನು 15 ವರ್ಷಗಳಿಂದ ಜತೆಗಿರುವವನನ್ನು ಕೊಲ್ಲಲು ಸುಪಾರಿ…

Continue Reading ...

Hockey World League : ಜರ್ಮನಿಯನ್ನು ಸೋಲಿಸಿ ಕಂಚು ಗೆದ್ದ ಭಾರತ

Hockey World League : ಜರ್ಮನಿಯನ್ನು ಸೋಲಿಸಿ ಕಂಚು ಗೆದ್ದ ಭಾರತ

ಹಾಕಿ ವರ್ಲ್ಡ್ ಲೀಗ್ ಫೈನಲ್ ‘ ಟೂರ್ನಿಯಲ್ಲಿ ಭಾರತ ಕಂಚಿನ ಪದಕ ಗೆದ್ದಿದೆ. ರವಿವಾರ ಓರಿಸ್ಸಾ ರಾಜಧಾನಿ ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ, ಜರ್ಮನಿಯನ್ನು 2-1 ಅಂತರದಿಂದ ಮಣಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಭಾರತದ ಪರವಾಗಿ ಎಸ್ ವಿ ಸುನಿಲ್, ಪಂದ್ಯದ 21 ನೇ ನಿಮಿಷದಲ್ಲಿ ಹಾಗೂ ಹರ್ಮನ್ ಪ್ರೀತ್ ಸಿಂಗ್ 54 ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಜರ್ಮನಿ ಪರವಾಗಿ ಮಾರ್ಕ್ ಅಪೆಲ್ 36ನೇ ನಿಮಷದಲ್ಲಿ ಗೋಲ್ ದಾಖಲಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿ ಸೆಮಿಸ್ ತಲುಪಿತ್ತು. ಆದರೆ ಸೆಮಿಫೈನಲ್ ನಲ್ಲಿ ಭಾರತ ಅರ್ಜೆಂಟೀನಾ ತಂಡಕ್ಕೆ ಶರಣಾಗಿತ್ತು.

Continue Reading ...

EPW Editorial : ನಾಲ್ಕು ರಾಷ್ಟ್ರಗಳ ಕ್ವಾಡ್ ಕೂಟ ಮತ್ತೆ ಜೀವತಳೆದಿದ್ದೇಕೆ …?

EPW Editorial : ನಾಲ್ಕು ರಾಷ್ಟ್ರಗಳ ಕ್ವಾಡ್ ಕೂಟ ಮತ್ತೆ ಜೀವತಳೆದಿದ್ದೇಕೆ …?

ಯಮಬದ್ಧ ಆಳ್ವಿಕೆಯ ಹೆಸರಿನಲ್ಲಿ ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ದೇಶಗಳು ಏಷಿಯ– ಪೆಸಿಫೆಕ್ ಪ್ರದೇಶದಲ್ಲಿ ಅಮೆರಿಕದ ಮೇಲಾಧಿಪತ್ಯಕ್ಕೆ ಬೆಂಬಲ ನೀಡುತ್ತಿವೆ. ಇದೇ ನವಂಬರ್ ಮಧ್ಯದಲ್ಲಿ ಮನಿಲಾದಲ್ಲಿ ಪೂರ್ವ ಏಷಿಯಾ ದೇಶಗಳ ಮುಖ್ಯಸ್ಥರ ಶೃಂಗಸಭೆ ನಡೆಯುತ್ತಿರುವಾಗ ಆಸ್ಟ್ರೇಲಿಯ, ಜಪಾನ್, ಭಾರತ ಮತ್ತು ಅಮೆರಿಕದ ಅತ್ಯುನ್ನತ ಮಟ್ಟದ ಅಧಿಕಾರಿಗಳು ಒಂದು ಅಧಿಕೃತ ಸಭೆ ನಡೆಸಿದರು. ಆ ಸಭೆಯಲ್ಲಿ ಅವರು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅಂತರರಾಷ್ಟ್ರೀಯ ನಿಯಮಗಳ ವ್ಯವಸ್ಥೆ ಯನ್ನು ಎತ್ತಿಹಿಡಿಯುವುದಾಗಿ ಘೋಷಿಸಿದರು. ಅದರ ಜೊತೆಜೊತೆಯಲ್ಲಿ, ಚೀನಾ ದೇಶದ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ ಆ ದೇಶವು ಅಂತರರಾಷ್ಟ್ರೀಯ ಕಾನೂನು, ನೌಕಾಯಾನ ಮತು ನಾಗರಿಕ ವಿಮಾನಯಾನ ಅಧಿಕಾರಗಳನ್ನು ಗೌರವಿಸುವಂತೆ ಮಾಡುವುದಾಗಿ ಪಣತೊಟ್ಟರು. ಆಸ್ಟ್ರೇಲಿಯಾದ ವಿದೇಶವ್ಯವಹಾರಗಳ ಸಚಿವಾಲಯದ ಪ್ರಕಾರ ಇಂಡೋ ಫೆಸಿಫಿಕ್ ಪ್ರಾಂತ್ಯದಲ್ಲಿ ಸಮುದ್ರಮಾರ್ಗ…

Continue Reading ...

ನೀವು ಅಂದುಕೊಂಡಿದ್ದಕ್ಕಿಂತಲೂ ನಿಮ್ಮ ಮೆದುಳಿನ ಲೆಕ್ಕಾಚಾರ ಉತ್ತಮ!

ನೀವು ಅಂದುಕೊಂಡಿದ್ದಕ್ಕಿಂತಲೂ ನಿಮ್ಮ ಮೆದುಳಿನ ಲೆಕ್ಕಾಚಾರ ಉತ್ತಮ!

ಒಂದು ದೃಶ್ಯ ಸಂಬಂಧ ಏಕಕಾಲದಲ್ಲಿ ವಿವಿಧ ದೃಷ್ಟಿಕೋನಗಳಲ್ಲಿ ಮೆದುಳಿನ ಚಿಂತನೆ ಬಹುಶಃ ನಮ್ಮ ಮೆದುಳಿನ ಲೆಕ್ಕಾಚಾರದ ಶಕ್ತಿ ಏನು ಎಂಬುದು ನಮಗೆ ತಿಳಿದಿಲ್ಲ. ನಾವು ಅಂದುಕೊಂಡಿದ್ದಕ್ಕಿಂತಲೂ ನಮ್ಮ ಮೆದುಳು ಲೆಕ್ಕಾಚಾರದಲ್ಲಿ ಉತ್ತಮವಾಗಿದೆ ಎಂದು ಸಂಶೋಧನೆಯೊಂದು ಹೇಳಿದೆ. ನಮ್ಮ ಮೆದುಳು ನಮ್ಮ ಕಣ್ಣುಗಳ ಸಹಾಯದಿಂದ ನಮ್ಮ ಸುತ್ತಮುತ್ತಲಿನ ಜಟಿಲ ಗ್ರಹಿಕೆಗಳನ್ನು ಒಟ್ಟುಗೂಡಿಸಿ, ಒಂದು ಸರಳ ಅವಲೋಕನವನ್ನಾಗಿ ಮಾಡುತ್ತದೆ ಮತ್ತು ಇದು ನಮ್ಮ ನಡವಳಿಕೆಗಳು ಮತ್ತು ತೀರ್ಮಾನಗಳನ್ನು ನಿರ್ಧರಿಸುತ್ತದೆ ಎಂಬ ಅಚ್ಚರಿಯ ಮಾಹಿತಿಯನ್ನು ಸಂಶೋಧಕರು ಹೊರಹಾಕಿದ್ದಾರೆ. ನಮ್ಮ ನಡವಳಿಕೆಯ ಆಧಾರದ ಮೇಲೆ ನಾವು ಆ ನಿರ್ಧಿಷ್ಟ ಘಟನೆ ಕುರಿತಂತೆ ನಿರ್ಧಾರ ತಳೆಯುತ್ತೇವೆ. ಆದರೆ ನಮ್ಮ ಮೆದುಳು ಮಾತ್ರ ಘಟನೆ ಕುರಿತಂತೆ ನಿಖರವಾಗಿ ಅವಲೋಕನ ಮಾಡುತ್ತದೆ ಎಂದು ಸಂಶೋಧಕರು ಪತ್ತೆ…

Continue Reading ...
1 2 3 4 5