ರಿಲಾಯನ್ಸ್ ಜಿಯೋ ಲಾಂಚ್‌: ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

ಮಾಧ್ಯಮಗಳ ಇಂದಿನ ಸುದ್ದಿಗಳಲ್ಲಿ ಹೆಡ್‌ಲೈನ್‌ ಅನ್ನು ರೂಲ್‌ ಮಾಡಿದ ಏಕಮಾತ್ರ ವ್ಯಕ್ತಿ ಎಂದರೇ ಅವರು ‘ಮುಕೇಶ್ ಅಂಬಾನಿ’. ಇತರೆ ಎಲ್ಲಾ ಟೆಲಿಕಾಂ ಸೇವೆಗಳ ಅಳಿವಿಗೆ ಕಾರಣವಾದ ಒಂದೇ ಒಂದು ಪ್ರಾಡಕ್ಟ್‌ ‘ರಿಲಾಯನ್ಸ್ ಜಿಯೋ’.

ಇತರೆ ಟೆಲಿಕಾಂಗಳನ್ನು ಗೋಲಿ ಹೊಡೆದು ಉರುಳಿಸಿದ ರಿಲಾಯನ್ಸ್ ಜಿಯೋ ಇಂದು ಇಂಟರ್ನೆಟ್ ಸೇವೆಯಲ್ಲಿ ಉತ್ತಮ ಆಫರ್‌ಗಳನ್ನು ನೀಡುವ ಮೊದಲ ಸ್ಥಾನದಲ್ಲಿದೆ. ಬಹುಸಂಖ್ಯಾತರು ಈಗಾಗಲೇ ರಿಲಾಯನ್ಸ್ ಜಿಯೋ ಸಿಮ್‌ ಬಳಸಿ ಡಾಟಾ ಸೇವೆಯನ್ನು ಸಹ ಪಡೆಯುತ್ತಿದ್ದಾರೆ. ರಿಲಾಯನ್ಸ್ ಜಿಯೋ ಫ್ಯಾನ್‌ಗಳೆಲ್ಲಾ ರಿಲಾಯನ್ಸ್‌ ಜಿಯೋ ಸೇವೆಗೆ ಇಂಟರ್ನೆಟ್‌ನಲ್ಲಿ ಬಂದ ಟಾಪ್‌ ಪ್ರತಿಕ್ರಿಯೆಗಳನ್ನು ಇಂದಿನ ಲೇಖನದಲ್ಲಿ ಒಮ್ಮೆ ಹಾಗೆ ಕಣ್ಣಾಯಿಸಿ.

RJio-PTI

Leave a Comment