ಕಂಪ್ಯೂಟರ್‌ ಇಂಟರ್ನೆಟ್‌ ವೇಗ ಟ್ರ್ಯಾಕ್‌ ಮಾಡಲು ‘ನೆಟ್‌ ಮೀಟರ್‌’

ಮನೆಯಲ್ಲಿ ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಬಳಕೆಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಂಪ್ಯೂಟರ್‌ ಬಳಕೆ ಪ್ರಾರಂಭಿಸಿದ ಮೇಲೆ ಇಂಟರ್ನೆಟ್ ಬಳಸದೆ ಯಾರು ಸಹ ಇರಲಾರರು.

ಇಂಟರ್ನೆಟ್ ಬಳಕೆ ಪ್ರಾರಂಭಿಸಿದ ಮೇಲೆ ಫೇಸ್‌ಬುಕ್‌, ಯೂಟ್ಯೂಬ್ ಓಪನ್‌ ಮಾಡದೇ ಇರಲು ಸಾಧ್ಯವೇ? ಖಂಡಿತ ಬಳಸುತ್ತೀರಿ. ಅಲ್ಲದೇ ಈಗಾಗಲೇ ಬಿಲಿಯನ್‌ಗಟ್ಟಲೇ ಬಳಕೆದಾರರು ಇಂಟರ್ನೆಟ್‌ ಬಳಸುತ್ತೀದ್ದೀರಿ. ಆದ್ರೆ ರಿಯಲ್‌ ಟೈಮ್‌ನಲ್ಲಿ ಇಂಟರ್ನೆಟ್ ವೇಗ ಕಂಪ್ಯೂಟರ್‌ನಲ್ಲಿ ಎಷ್ಟಿದೆ ಎಂಬುದನ್ನ ಟ್ರ್ಯಾಕ್‌ ಮಾಡುವುದು ಸ್ವಲ್ಪ ಕಷ್ಟದ ಕೆಲಸವೇ ಅಲ್ವಾ.

ಆಂಟಿವೈರಸ್‌ ಇಲ್ಲದೇ ಕಂಪ್ಯೂಟರ್‌ನಲ್ಲಿ ವೈರಸ್‌ ರಿಮೂವ್‌ ಹೇಗೆ? ಇಂಟರ್ನೆಟ್ ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಇಂಟರ್ನಟ್‌ನ ವೇಗ. ಯೂಟ್ಯೂಬ್‌ ವೀಡಿಯೋ ಕೆಲವೊಮ್ಮೆ ಹೆಚ್ಚು ಸಮಯ ಬಫರಿಂಗ್‌ ತೆಗೆದುಕೊಂಡರೆ ಅದು ಇಂಟರ್ನೆಟ್ ವೇಗ ಕುಸಿದಿದೆಯೋ ಅಥವಾ ಯೂಟ್ಯೂಬ್‌ನ ಸರ್ವರ್‌ ಸಮಸ್ಯೆಯೋ ಎಂಬುದನ್ನ ಹೇಳಲು ಸಾಧ್ಯವಿಲ್ಲ. ನಿಮ್ಮ ಕಂಪ್ಯೂಟರ್‌ನಲ್ಲಿನ ಇಂಟರ್ನೆಟ್ ವೇಗ ಟ್ರ್ಯಾಕ್‌ ಮಾಡಬೇಕೆ? ಇಂಟರ್ನೆಟ್‌ ವೇಗ ಏಕೆ ಕುಸಿದಿದೆ ಎಂದು ತಿಳಿಯಬೇಕೇ? ಹಾಗಾದ್ರೆ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ಅಪ್ಲಿಕೇಶನ್‌ ಬಳಸಿ. ಅದರ ಉಪಯೋಗವನ್ನು ಸಹ ತಿಳಿದುಕೊಳ್ಳಿ. ತಿಳಿಯಲು ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.

Leave a Comment